Friday, 11 November 2016

ಕರ್ನಾಟಕದ ಕೆಲವು ದಾಖಲೆಗಳು

ನಮ್ಮ ಕರ್ನಾಟಕ

*ಕರ್ನಾಟಕದ ಸಹಕಾರ ಚಳುವಳಿಗಳು*

2012 ರನ್ನು ಅಂತರರಾಷ್ಟ್ರೀಯ ಸಹಕಾರಿ ವರ್ಷವೆಂದು ಘೋಷಣೆ


ದೇಶದ ಪ್ರಥಮ ಸಹಕಾರಿ ಸಂಘ--- ಕರ್ನಾಟಕದ ಗದಗ ಜಿಲ್ಲೆಯ ಕಣಗಿನ ಹಾಳ ಎಂಬ ಗ್ರಾಮದಲ್ಲಿ ಸ್ಥಾಪನೆ:~ ಸುದ್ದನಗೌಢ ಮತ್ತು ರಾಮಣ್ಣ ಗೌಡರ ನೇತೃತ್ವದಲ್ಲಿ



1905 ರಲ್ಲಿ ಮೊದಲ ಅರ್ಬನ್ ಕ್ರೆಡಿಟ್ ಸೊಸೈಟಿ ಬೆಟಗೇರಿಯಲ್ಲಿ ಸ್ಥಾಪನೆ

ಜ್ಞಾನವಾಹಿನಿ
😍 😍
ರಾಜ್ಯದ ಮೊದಲ ಮಹಿಳಾ ಸಹಕಾರ ಸಂಘ :~ *ಅರ್ಯಭಗಿನಿ ಮ್ಯಾಚುಯಲ್ ಕೋ ಆಪರೆಟಿವ್ ಸೊಸೈಟಿ*


😊 1969 ರಲ್ಲಿ ಕರ್ನಾಟಕದ ಮೊದಲ ಗ್ರಾಮೀಣ ವಿದ್ಯುದೀಕರಣ ಸೊಸೈಟಿ ಬೆಳಗಾವಿಯಲ್ಲಿ (ಹುಕ್ಕೆರಿ) ಸ್ಥಾಪನೆ


1956 ರಲ್ಲಿ  ಸಂಕೇಶ್ವರ ಸಕ್ಕರೆ ಕರ್ಖಾನೆ



** ಕ್ಷೀರ ಭಾಗ್ಯ ಯೋಜನೆ 2013


ಯಶಸ್ವಿನಿ ಯೋಜನೆ 2003

😄 😊 ಮೈಸೂರು ಕಬ್ಬಿಣ ಉಕ್ಕಿನ ಕಾರ್ಖಾನೆ 1923


BHEL 1953

Amul ಇದು ಡೈರಿ ಸಹಕಾರಿ ಸಂಘ

1946 ರಲ್ಲಿ ಗುಜರಾತ್ ರಾಜ್ಯದಲ್ಲಿ ಸ್ಥಾಪಿಸಲಾಯಿತು ಇದು  

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...