Wednesday, 15 November 2017

ಬೆಳಗಾವಿ ವಿಭಾಗದ ಸಂಕ್ಷಿಪ್ತ ಮಾಹಿ

*ನಮ್ಮ ವಿಭಾಗ ಬೆಳಗಾವಿ ವಿಭಾಗ*

💥JNANAVAHINIGK💥
📱9901494699📱
  (Only message)  📞Dnt cal📞

💐
ಆಡಳಿತದ ಅನುಕೂಲಕ್ಕಾಗಿ ಕರ್ನಾಟಕವನ್ನು 4ವಿಭಾಗಗಳಾಗಿ ವಿಂಗಡಿಸಲಾಗಿದೆ , ಅವುಗಳೆಂದರೆ
💥ಬೆಂಗಳೂರು
💥ಮೈಸೂರು
💥ಕಲಬುರಗಿ
💥ಬೆಳಗಾವಿ

💥ಬೆಳಗಾವಿ ವಿಭಾಗ💥
ಬೆಳಗಾವಿಯನ್ನು ಕರ್ನಾಟಕದ ದ್ವೀತಿಯ ರಾಜಧಾನಿ ಎಂದು ಕರೆಯುತ್ಗರೆ.

ಬೆಳಗಾವಿಯಲ್ಲಿ ಮಿನಿ ವಿಧಾನಸೌದ ಇದೆ.

ಬೆಳಗಾವಿ ಜೆಲ್ಲೆಯನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ

🔥ಬೆಳಗಾವಿ ವಿಭಾಗದಲ್ಲಿ ಒಟ್ಟು 7 ಜಿಲ್ಲೆಗಳಿವೆ
ಅವು👇🏽👇🏽
🌎ಬೆಳಗಾವಿ
🌎ವಿಜಯಪುರ (ಬಿಜಾಪುರ)
🌎ಬಾಗಲಕೋಟೆ
🌎ಧಾರವಾಡ
🌎ಗದಗ
🌎ಹಾವೇರಿ
🌎ಉತ್ತರ ಕನ್ನಡ

🏝ಬೆಳಗಾವಿ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳು
🏞ಕೃಷ್ಣಾ
🏞ಭೀಮಾ
🏞ಘಟಪ್ರಭಾ
🏞ಮಲಪ್ರಭಾ
🏞ದೋಣಿ
🏞ಕಾಳಿ
🏞ಶರಾವತಿ
🏞ಅಘನಾಶಿನಿ
🏞ತುಂಗಭದ್ರ
🏞ವರದಾ
🏞ಮಾರ್ಕಂಡೇಯಾ ಇತ್ಯಾದಿ ಇಲ್ಲಿನ ಪ್ರಮುಖ ನದಿಗಳ

amasiddatakali@gmail.com
💥🏝💐💥🌎🏞🌎🏝💥💐
💗ಕೃಷ್ಣಾ ನದಿಯನ್ನು ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿ ಎಂದು ಕರೆಯುತ್ತಾರೆ

🏞ಕೃಷ್ಣಾ ನದಿಯ ಉಗಮಸ್ಥಾನ - ಮಹಾಬಲೇಶ್ವರ

🏞ಕ್ೃಷ್ಣಾ ನದಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ

🏞ಕೃಷ್ಣಾ ನದಿಯ ಉಪನದಿಗಳು :~ ಕೊಯ್ನಾ, ತುಂಗಭದ್ರ, ಭೀಮಾ,ಮಲಪ್ರಭಾ, ಘಟಪ್ರಭಾ,

🏞ಆಲಮಟ್ಟಿಯಲ್ಲಿ ಕೃಷ್ಣಾನದಿಗೆ ಅಣೆಕಟ್ಟು ಕಟ್ಟಲಾಗಿದ್ದು,ಇದನ್ನು "ಲಾಲಾ ಬಹೊದ್ದರ ಶಾಸ್ತ್ರೀ" ಅಣೆಕಟ್ಟನ್ನು ಎಂದು ಕರೆಯುತ್ತಾರೆ

ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಇದರ ಹಿನ್ನಿರನ್ನು "ಬಸವ ಸಾಗರ" ಎಂದು ಕರೆಯುತ್ತಾರೆ

🌎ಬೀಮಾನದಿ ಭೀಮಾಶಂಕರದಲ್ಲಿ ಉಗಮವಾಗುತ್ತದೆ

🌎ಪ್ರಸಿದ್ದ ಗೋಕಾಕ ಜಲಾಪತ ಘಟಪ್ರಭಾ ನದಿಯಿಂದ ನಿರ್ಮಾಣವಾಗಿದೆ,


🌷ದೋಣಿ ನದಿ ಪ್ರಪಂಚದಲ್ಲೆ ವಿಶೇಷವಾದ ನದಿ - ಇದರ ನೀರು ಪ್ರಾಣಿ ಪಕ್ಷಿ 🦄🐴🦅🐎🦆🐥🦅 ಕುಡಿಯುದಿಲ್ಲವಂತೆ, @ಆದರೆ ಜೋಳದ ಬೆಳೆಗೆ ಉಪಯುಕ್ತವಂತೆ,

🎡 ನವಿಲುತಿರ್ಥ ಅಣೆಕಟ್ಟು ಬೆಳಗಾವಿ ಜಿ. ಸವದತ್ತಿ ತಾಲೂಕಿನಲ್ಲಿ ಮಲಪ್ರಭಾ ನದಿಗೆ ಕಟ್ಟಲಾಗಿದೆ.
🌇📨


🔥ಸೋಪಾ ಅಣೆಕಟ್ಟು ಉತ್ತರಕನ್ನಡ ಜಿಲ್ಲೆಯಲ್ಲಿ ಕಾಳಿ ನದಿಗೆ ಕಟ್ಟಲಾಗಿದೆ

🔥🔥🔥🔥🔥🔥🔥🔥🔥🔥
💟💟ಬೆಳಗಾವಿ ವಿಭಾಗದ ಪ್ರಮುಖ ಸ್ಥಳಗಳು💟💟

💟ಬಾದಾಮಿ ಚಾಲುಕ್ಯರ ರಾಜಧಾನಿಯಾಗಿತ್ತು,ಈ ಸುಪ್ರಸಿದ್ಧ ಬಾದಾಮಿ ಬಾಗಲಕೋಟೆ ಜಿಲ್ಲೆಯಲ್ಲಿದೆ, ಇಲ್ಲಿ ಕಪ್ಪೆ ಆರ್ಭಟನ ಶಾಸನವಿದೆ, ಬಾದಮಿ ಗುಹಾಲಯಗಳಿಗೆ ಪ್ರಸಿದ್ಧಿಯಾಗಿದೆ

💟 ಐಹೊಳೆ ಭಾರತ ಶಿಲ್ಲಕಲೆಗಳ ತೊಟ್ಟಿಲು ಎಂದು ಕರೆಯುತ್ತಾರೆ ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ, ಐಹೊಳೆ ಮಲಪ್ರಭಾ ನದಿ ದಡದಲ್ಲಿದೆ.

💟ದಕ್ಷಣ ಭಾರತದ ತಾಜ್ ಮಹಲ ಎಂದು ಕರೆಯಲ್ಪಡುವ ಇಬ್ರಾಹಿಮ್ ರೋಜಾ ವಿಜಯಪುರದಲ್ಲಿದೆ.

💟ಜಗತ್ತಪ್ರಸಿದ್ಧ ಗೋಳಗುಮ್ಮಟ್ಟ ಇದು ವಿಜಯಪುರದಲ್ಲಿದ್ದು,ಇದು ಮಹ್ಮದ್ ಆದಿಲ್‌ಶಾಹಿ ಸಮಾಧಿಯಾಗಿದೆ.

💟ಪಟ್ಟದಕಲ್ಲು ವಿಶ್ವಪರಂಪರೆಗೆ ಸೇರಿದ ಸ್ಥಳ ಬಾಗಲಕೋಟೆ ಜಿಲ್ಲಿಯಲ್ಲಿದೆ,

💟ಪಟ್ಟದಕಲ್ಲಿನಲ್ಲಿ ವಿರುಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯ ಇವೆ.

💟ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ರಾಣಿ ಚೆನ್ನಮ್ಮ ಬೆಳಗಾವಿ ಜಿಲ್ಲೆ ಕಿತ್ತೂರಿನವರು,

💟ಕಿತ್ತೂರು ಚೆನ್ನಮಳ ಭಂಟ ಸಂಗೊಳ್ಳಿರಾಯಣ್ಣ, ಈತನ ಸಮಾಧಿ ನಂದಗಡದಲ್ಲಿದೆ,ಇದೊಂದು ಯಾತ್ರಾಸ್ಥಳವಾಗಿದೆ

💟ರವಿ ಕೀರ್ತಿ ವರ್ಮ ಕೆತ್ತಿಸಿದ ಐಹೊಳೆ ಶಾಸನ ಐಹೊಳೆಯಲ್ಲಿದೆ

🌎ಬೆಳಗಾವಿ ವಿಭಾಗದಲ್ಲಿ ಬರುವ ಪ್ರಮುಖ /ಪ್ರಸಿದ್ಧ /ಐತಿಹಾಸಿಕ  ಸ್ಥಳಗಳು 🌎

🔥ನಿಪ್ಪಾಣಿ:~  ಬೆಳಗಾವಿ ಜಿಲ್ಲೆ ನಿಪ್ಪಾಣಿ ತಂಬಾಕು ಗೆ ಪ್ರಸಿದ್ಧಿ.

🔥ಬನವಾಸಿ:~ ಉ.ಕನ್ನಡ ಜಿಲ್ಲೆ ಬನವಾಸಿ ಕದಂಬರ ರಾಜಧಾನಿಯಾಗಿತ್ತು,

🎈ಬನವಾಸಿ ವರದಾ ನದಿ ದಡದಲ್ಲಿದೆ.

🎈ಕದಂಬ ಉತ್ಸವ:~ ಬನವಾಸಿಯಲ್ಲಿ ಜರುಗುತ್ತದೆ .

🎈ಕದಂಬರ ಸ್ಥಾಪಕ:~ ಮಯೂರ ವರ್ಮ

*🔥🔥ಕೂಡಲಸಂಗಮ* :~ ಮಲಪ್ರಭಾ ಮತ್ತು ಕೃಷ್ಣಾ ನದಿ ಸಂಗಮಿಸಿವೆ, ಇದು ಬಾಗಲಕೋಟೆ ಜಿಲ್ಲೆಯಲ್ಲಿದ್ದು ಬಸವಣ್ಣನವರ ಐಕ್ಯಸ್ಥಳವಾಗಿದೆ.

🔥ಬಸವಣ್ಣನವರು :~ ಇವರು ಬಸವನಬಾಗೇವಾಡಿಯಲ್ಲಿ ಜನಸಿದರು,
ಇವರು ಬಿಜ್ಜಳನ ಆಸ್ಥನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು,
ಬಸವಣ್ಣನವರನ್ನು -ಜಗಜ್ಯೋತಿ/ಭಕ್ತಿಭಂಡಾರಿ /ಕ್ರಾಂತಿಯೋಗಿ/ಮಹಾಮಾನವತವಾದಿ ಎಂದು ಕರೆಯುತ್ತಾರೆ.


🔥ಗೋಕರ್ಣ ಉತ್ತರಕನ್ನಡ ಜಿಲ್ಲೆಯಲ್ಲಿದೆ,
🎈ಓಂ ಬೀಚ್ ಗೋಕರ್ಣದಲ್ಲಿದೆ

🔥ಶಿರಸಿ ಮಾರಿಕಾಂಬೆ ದೇವಸ್ಥಾನ,ಮುರಡೇಶ್ವರ ಇವು ಕೂಡ ಉತ್ತರ ಕನ್ನಡ ಪ್ರಸಿದ್ಧ ಪ್ರವಾಸಿ ತಾಣಗಳು

🔥ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಯಲ್ಲಮ ದೇವಸ್ಥಾನವಿದೆ.

🔥ಹುಬ್ಬಳಿಯಲ್ಲಿ ಸಿದ್ಧಾರೂಢ ಮತ್ತು ಯಲ್ಲಾಲಿಂಗ ಮಠಗಳಿವೆ

🔥ವಿಜಯಪುರದಲ್ಲಿ ಬ್ರಹತ್ ಶಿವನ ಪ್ರತಿಮೆ ಇದೆ, ಶಿವಗಿರಿ ಎನ್ನುವರು .
Amasidda Takali

🌎ಬೆಳಗಾವಿ ವಿಭಾಗದ ಕೆಲವು ಪ್ರಮುಖ ಜಲಪಾತಗಳು :~

🎈ಮಗೋಡ ಜಲಪಾತ ಉತ್ತರಕನ್ನಡ ಜಿಲ್ಲೆಯಲ್ಲಿದೆ ಬೇಡ್ತಿ ನದಿಯಿಂದ ನಿರ್ಮಾಣವಾಗಿದೆ.

ಉಂಚಳಿ ಜಲಪಾತ ಅಘನಾಸಿನಿ ನದಿಂದ ಧುಮುಕುತ್ತಿದೆ.

🔥🎈
🗡
🔥ಯಾಣ:~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

🔥ದಾಂಡೇಲಿ ಅಭಯರಣ್ಯ :~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ,

🔥ಯಾಣ:~ ಇಲ್ಲಿ ಬೈಹರವೇಶ್ವರ ಶಿಖರ,ಮೋಹಿನಿ ಶೀಖರಗಳಿವೆ.

🔥ಅಪ್ಸರಕೊಂಡ (ಉ.ಕ) ಹೊನ್ನಾವರಿನ ಕಾಸರಗೋಡನಲ್ಲಿದೆ

🔥ಶಿವಗಂಗೆ ಫಾಲ್ಸ; ಉ.ಕ

🔥ಕೃಷ್ಣಮೃಗ ಅಭಾರಣ್ಯ :~ ಹಾವೇರಿ ಜಿಲ್ಲೆ

🔥ಘಟಪ್ರಭಾ ಪಕ್ಷಿಧಾಮ:~ ಗೋಕಾಕ

🔥ಬಂಕಾಪುರ ನವಿಲುಧಾಮ

amasiddatakali@gmail.com

🔥ಹಾವೇರಿ ಜಿಲ್ಲೆ ಬ್ಯಾಡಗಿ :~ ಬ್ಯಾಡಗಿ ಮೆಣಸಿನಕಾಯಿಗೆ ಪ್ರಸಿದ್ಧಿಯಾಗಿದೆ.

🔥ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಉ.ಕನ್ನಡ ಜಿಲ್ಲೆ ಬೆಳಗಾವಿ ವಿಭಾಗದ ಜಿಲ್ಲೆ,

🔥ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದರು ಜಿಲ್ಲೆ ವಿಜಯಪುರ.

🔥 ಬಾಗಲಕೋಟೆ ಜಿಲ್ಲೆ ಇಳಕಲ್ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ
.
🔥ಬೆಳಗಾವಿ ಜಿಲ್ಲೆ ಅಥನಿ ಚರ್ಮದ ಚಪ್ಪಲಿಗಳಿಗೆ ಪ್ರಸಿದ್ಧಿ ಹೊಂದಿದೆ.

🔥ಹಾವೇರಿ ಜಿಲ್ಲೆ ಸವಣೂರಿನಲ್ಲಿ ಕರ್ನಾಟಕದ ಅತಿ ದೊಡ್ಡ ಹುಣಸೆ ಮರ ತೋಪವಿದೆ

🔥

🎈ಬೆಳಗಾವಿ ವಿಭಾಗದಲ್ಲಿ ಕಾಣುವ ಪ್ರಸಿದ್ಧ ವ್ಯಕ್ತಿಗಳು🎈

☔ ರನ್ನ:~ ಬಾಗಲಕೋಟೆ ಜಿಲ್ಲೆ ಮುಧೋಳದವರು.
🌸ರನ್ನನ ಕೃತಿಗಳು🌸
@ ಸಾಹಾಸಭೀಮ ವಿಜಯ
    (ಇದನ್ನು ಗದಾಯುದ್ಧ ಎಂದು ಕರೆಯುತ್ತಾರೆ)
@ಅಜೀತ ಪುರಾಣ

☔ನಾಗಚಂದ್ರ:~ ರಾಮಚಂದ್ರಚರಿತೆ ಪುರಾಣ ಬರೆದಿದ್ದಾನೆ, ಇದು ಪಂಪರಾಮಾಯಣ ಎಂದು ಪ್ರಸಿದ್ಧವಾಗಿದೆ.

☔ನಗೆಗಾರ ನಯಸೇನ್ :~ ಧರ್ನಾಮೃತ ಈತನ ಪ್ರಸಿದ್ಧ ಕೃತಿ.


☔ದುರ್ಗಸಿಂಹ:~ ಪಂಚತಂತ್ರ ಬರೆದಿದ್ದಾನೆ


☔ತೊರವೆ ನರಹರಿ:~ ತೊರವೆ ರಾಮಾಯಣ ಈತನ ಪ್ರಸಿದ್ಧ ಕೃತಿ.

☔ಕುಮಾರವ್ಯಾಸ :~ ಗದುಗಿನ ನಾರಯಣಪ್ಪ,ಇವನು ಕರ್ನಾಟಕ ಕಥಾಮಂಜರಿ ರಚಿಸಿದ್ದಾರೆ ಭಾಮಿನಿ ಷಟ್ಪದಿಯಲ್ಲಿದೆ, ಇವರು ಗದಗದ ಕೋಳಿವಾಡದವರು.

☔ಹುಕ್ಕೇರಿ ಬಾಳಪ್ಪ~~ ಸಾವಿರ ಹಾಡುಗಳ ಸರದಾರ

☔ಭೀಮಸೇನ್ ಜೋಶಿ:~ ಹಿಂದುಸ್ಥಾನ ಸಂಗೀತಗಾರ, ಇವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ

☔ ಗಂಗೂಬಾಯಿ ಹಾನಗಲ್:~ ಹಿಂದೂಸ್ಥಾನ ಸಂಗೀತ, ಸ್ವರ್  ಶೀರೊಮಣಿ,ಕಂಚಿನ ಕಂಠದ ಗಾಯಕಿ, ಪದ್ಮವಿಭೂಷಣ ಪುರಸ್ಕಾರ ಪಡೆದವರು.

☔ಚಂದ್ರಶೇಖರ ಕಂಬಾರ:~
                    ಬೆಳಗಾವಿಯವರು, ಇವರಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಹಂಪಿ ವಿವಿಯ ಪ್ರಥಮ ಕುಲಪತಿಗಳಿವರು

☔ಚಾಮರಸ:~ ಪ್ರಭುಲಿಂಗಲೀಲೆ

☔ಕನಕದಾಸರು:~
ಜನ್ಮಸ್ಥಳ :~ ಹಾವೇರಿ ಜಿಲ್ಲೆ ಬಾಡ ಗ್ರಾಮ
ಅಂಕಿತನಾಮ:~ ಕಾಗಿನೆಲೆಯಾದಿ ಕೇಶವ
💗ಮೋಹನ ತರಂಗಿಣಿ ಇವರ ಪ್ರಸಿದ್ಧ ಕಾವ್ಯ.

☔ಸಂ.ಶಿ.ಭೂಸನರಮಠ:~ ಶೂನ್ಯ ಸಂಪಾದನೆ ಇವರ ಶ್ರೇಷ್ಠ ಕೃತಿ.

📝ಜ್ಞಾನವಾಹಿನಿ GK
9901494699📝

⌚ದ.ರಾ.ಬೇಂದ್ರೆ :~ ಇವರ ಅಂಕಿತ: ಅಂಬಿಕಾತನಯದತ್ತ.
ಇವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

📝📝
☔ವಿ.ಕೃ.ಗೋಕಾಕ:~ ಇವರಿಗೆ  ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾವ್ಯಗಳು :~ ಸಮರಸವೇ ಜೀವನ, ಭಾರತ ಸಿಂಧು ರಶ್ಮಿ



ಭಾರತದ ಉಪರಾಷ್ಟ್ರಪತಿಯ ಆಗಿದ್ದ ಬಿ.ಡಿ.ಜತ್ತಿ ವಿಜಯಪುರದವರು,ಇವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು.

⌚ಪ್ರಥಮ ಕಾಂಗ್ರೇಸತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಉ.ಕನ್ನಡ ಜಿಲ್ಲೆಯವರು.

📝ಪ್ರಪಂಚದಲ್ಲೆ ಮೊದಲು ಸಂಚಾರಿ ನೇತ್ರ ಚಿಕ್ಸಾಲಯ ಆರಂಭಿಸಿದವರು ಎಂ.ಸಿ.ಮೋದಿ, ಇವರನ್ನು "ಕಣ್ಣು ಕೊಡುವ ಅಣ್"ಣ ಎಂದು ಕರೆಯುತ್ತಾರೆ.

☔ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅತಿ ಕಿರಿಯ ವ್ಯಕ್ತಿ *ಮೈಲಾರ ಮಹಾದೇವಪ್ಪ* ಇವರು ಹಾವೇರಿ ಜಿಲ್ಲೆಯವರು.


ಬೆಳಗಾವಿಯಲ್ಲಿ ನಡೆದ ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಪ್ಪ ಕಂಬಳಿಯವರು ಹುಬ್ಬಳಿಯವರು.

ಕರ್ನಾಟಕ ಅವಳಿ ನಗರವೆಂದು : ಹುಬ್ಬಳಿ-ಧಾರವಾಡನ್ನು ಕರೆಯುತ್ತಾರೆ

☔ಆಲೂರು ವೆಂಕಟರಾವ್ :~ ಕನ್ನಡ ಕುಲ ಪುರೋಹಿತ
. ಕರ್ನಾಟಕದ ಗತವೈಭವ ಕೃತಿ

☔📝 ಹಿಂದೂಸ್ತಾನ ಸೇವಾದಳ ಸ್ಥಾಪಿಸಿದವರು ನಾ.ಸು.ಹರ್ಡೇಕರ ಧಾರವಾಡದವರು.

⌚ಹರ್ಡೇಕರ ಮಂಜಪ್ಪ :~ ಕರ್ನಾಟಕದ ಗಾಂಧಿ, ಇವರು ಬನವಾಸಿಯವರು

☔ಕರ್ನಾಟಕದ ಸಿಂಹ - ಗಂಗಾಧರಾವ್ ದೇಶಪಾಂಡೆ ..


*ವಿಜಯಪುರ ಜಿಲ್ಲೆಯನ್ನು ಪಂಚನದಿಗಳ ಜಿಲ್ಲೆ ಎಂದು ಕರೆಯುತ್ತಾರೆ*

ಹಾವೇರಿಯನ್ನು ಏಲಕ್ಕಿ ನಗರ ಎಂದು ಕರೆಯುತ್ತಾರೆ


📝ಲೇಖನ 📝
ಜ್ಞಾನವಾಹಿನಿGk

ನಿಮ್ಮ ವಿಭಾಗದ ವಿಶೇಷ ಮಾಹಿತಿ ನಮ್ಮ ತಿಳಿಸಬಹುದೇ? ??
ಹಾಗದರೆ ನಮ್ಮ mailge tilisi
📱📱📱📱📱
amasiddatakali@gmail.com

No comments:

Post a Comment

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...