Thursday, 12 September 2019

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ*

📲ರಾಬರ್ಟ್ ಕ್ಲೈವ್ 1765-67
📲ವಾರನ್ ಹೇಸ್ಟಿಂಗ್ಸ್ 1767-85
📲ಕಾರನ್ ವಾಲಿಸ್ 1785-93
📲ಸರ್ ಜಾನ ಶೋರ್ 1793-98
📲ಲಾರ್ಡ ವೆಲ್ಲೇಸ್ಲಿ 1798-1805
📲ಜಾರ್ಜ ಬಾರ್ಲೋ 1805-07
📲ಲಾರ್ಡ ಮಿಂಟೋ1 1807-13
📲ಲಾರ್ಡ ಹೇಸ್ಟಿಂಗ್ಸ್ 1813-23
📲ಲಾರ್ಡ ಅಮಹರ್ಟ್ಸ 1823-28
📲ವಿಲಿಯಂ ಬೆಂಟಿಂಕ್ 1828-35
📲ಚಾರ್ಲ್ಸ ಮೆಟ್ಕಾಫೆ 1835-36
📲ಲಾರ್ಡ ಆಕ್ಲೆಂಡ್ 1836-42
📲ಎಲಿನ್ ಬರೋ 1842-44
📲ಲಾರ್ಡ ಹಾರ್ಡಿಂಜ್1 1844-48
📲ಡಾಲ್ ಹೌಸಿ 1848-56
📲ಕ್ಯಾನಿಂಗ್ 1856-58-62
(1856 ರಿಂದ 58 ರವರೆಗೆ ಗವರ್ನರ್‌ ಜನರಲ್ 58 ರಿಂದ 62 ರವರೆಗೆ ವೈಸರಾಯ್ ನಾಗಿ ಅಧಿಕಾರ)
📲ಎಲ್ಗಿನ್ 1 1862-63
📲ಲಾರೆನ್ಸ 1863-69
📲ಮೆಯೋ 1869-72
📲ಲಾ.ನಾರ್ಥ್ ಬ್ರೋಕ್ 1872-76
📲ಲಾ.ಲಿಟ್ಟನ್ 1876-80
📲ಲಾ.ರಿಪ್ಪನ್ 1880-84
📲ಲಾ.ಡಫರಿನ್ 1884-88
📲ಲಾ.ಲ್ಯಾನ್ಸ ಡೌನ್ 1888-94
📲ಲಾ.ಎಲ್ಗಿನ್ ೨ 1894-99
📲ಲಾ.ಕರ್ಜನ್ 1899-1905
📲ಲಾ.ಮಿಂಟೋ೨ 1905-10
📲ಲಾರ್ಡ ಹಾರ್ಡಿಂಜ್ 1910-16
📲ಲಾ.ಜೇಮ್ಸಫರ್ಡ್ 1916-21
📲ಲಾ.ರೀಡಿಂಗ್ 1921-26
📲ಲಾ.ಇರ್ವಿನ್ 1926-31
🤳🏽ಜ್ಞಾನವಾಹಿನಿGK🤳🏽
🤳🏽9901494699🤳🏽
📲ಲಾ.ವೆಲ್ಲಿಂಗ್ಟನ್ 1931-36
📲ಲಾ.ಲೀನ್ ಲೀಥ್ ಗೋ 1936-43
📲ಲಾ,ವೆವೆಲ್ 1943-47
📲ಮೌಂಟ್ ಬ್ಯಾಟನ್ 1947-48

❤jnanavahinigk❤


 🤳🏽1765 ರಲ್ಲಿ ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿ ಜಾರಿಗೆ ತಂದನು.

🤳🏽ವಾರನ್ ಹೇಸ್ಟಿಂಗ್ಸ್ 1773 ಬಂಗಾಳದ ಗೌರ್ನರ್ ಆಗಿ ನೇಮಕ. 1773 ರ ರೆಗ್ಯುಲೇಟಿಂಗ್ ಆ್ಯಕ್ಟ ಪ್ರಕಾರ ಮುಂಬಯಿ ,ಮದ್ರಾಸ್ ಪ್ರಾಂತ್ಯದ ಜವಾಬ್ದಾರಿ ನೀಡಲಾಯಿತು *ಬಂಗಾಳದ ಗೌರ್ನರ್ ಬದಲು ಗೌರ್ನರ್ ಜನರಲ್* ಎಂದು ಕರೆಯಲಾಯಿತು.. 1772 ದ್ವಿ ಸರ್ಕಾರ ಪದ್ಧತಿ ರದ್ದು ಪಡಿಸಿದ, 1774 ರಲ್ಲಿ ಕಲ್ಕತ್ತಾ ದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸಿದರು ಇದರ ಪ್ರಥಮ ನ್ಯಾಯಾದಿಶ - ಎಲಿಚಾ ಇಂಪಾ

🤳🏽1793 ರಲ್ಲಿ ಲಾರ್ಡ್ ಕಾರ್ನವಾಲಿಸ್ ಖಾಯಂ ಜಮೀನ್ದಾರ ಪದ್ಧತಿ ಜಾರಿಗೆ ತಂದನು, ಈತನನ್ನು ಭಾರತದ ನಾಗರಿಕ ಸೇವೆಗಳ ಪಿತಾಮಹ ಎಂದು ಕರೆಯುತ್ತಾರೆ.

🤳🏽ಭಾರತದ ಬ್ರಿಟಿಷ ಸಾಮ್ರಾಜ್ಯ ಶಿಲ್ಪಿ-- ಲಾರ್ಡ ವೆಲ್ಲೆಸ್ಲಿ ತನ್ನನ್ನು ತಾನು *ಬಂಗಾಳದ ಹುಲಿ* ಎಂದು ಕರೆದುಕೊಂಡನು, 1798 ರಲ್ಲಿ ಸಹಾಯ ಸೈನ್ಯ ಪದ್ಧತಿ ಜಾರಿಗೆ ತಂದನು ಈ ಪದ್ಧತಿ ಗೆ ಒಳಗಾದ ಪ್ರಥಮ ರಾಜ-:ಹೈದ್ರಾಬಾದ್ ನಿಜಾಂ ಅಲಿಖಾನ್.

🤳🏽ಲಾರ್ಡ್ ಹೇಸ್ಟಿಂಗ್ಸ್ 1818 ಪೇಶ್ವೆ ಹುದ್ದೆ ರದ್ದು ಮಾಡಿದ.

🤳🏽ಲಾರ್ಡ್‌ ವಿಲಿಯಂ ಬೆಂಟಿಕ್ 1829 Dec 4 ರಂದು ಸತಿಸಹಗಮನ ಪದ್ದತಿಯನ್ನು ರದ್ದು ಪಡಿಸಿದ, 1831 ರಲ್ಲಿ ದುರಾಡಳಿತದ ನೆಪೊಡ್ಡಿ ಮೈಸೂರು ಕಮಿಷನರ್ ಗಳ ಆಡಳಿತಕ್ಕೆ ಒಳಪಡಿಸಿದ.

🤳🏽ಲಾರ್ಡ ಮೇಟ್ಕಾಫೆ ಪ್ರೇಸ್ ಲಾ ಜಾರಿಗೆ ತಂದನು.

🤳🏽 ಆದುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ *ಡಾಲ್ ಹೌಸಿ* 1848 ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ಜಾರಿಗೆ ತಂದನು, ಈ ನೀತಿಗೆ ಒಳಗಾದ ಪ್ರಥಮ ಪ್ರದೇಶ- *ಸತಾರ*, 1853 ಮುಂಬಯಿ ಇಂದ ಥಾಣೆಗೆ ಪ್ರಥಮ ರೈಲು ಮಾರ್ಗ ಹಾಕಿಸಿದ (35km), 1854 ರಲ್ಲಿ ಅಂಚೆ ಇಲಾಖೆ ಆರಂಭಿಸಿದ,

🤳🏽ಲಾರ್ಡ ಕ್ಯಾನಿಂಗ್ -: ಇತ ಕೊನೆಯ ಗೌರ್ನರ್ ಜನರಲ್ ಮತ್ತು ಪ್ರಥಮ *ವೈಸರಾಯ್*
1857 ಸಿಪಾಯಿ ದಂಗೆ,  ಇತನನ್ನು ಕರುನಾಳ ವ್ಯಕ್ತಿ ಎಂದು ಕರೆಯಲಾಗಿದೆ.....  1858 ವಿಕ್ಟೋರಿಯಾ ರಾಣಿ ಘೋಷಣೆಯಂತೆ ಗೌರ್ನರ್ ಜನರಲ್ ಆಡಳಿತ ಅಂತ್ಯವಾಗಿ ವೈಸರಾಯ್ ರ ಆಡಳಿತ ಆರಂಭವಾಯಿತು.....

ವೈಸರಾಯ್ ರ ಬಗ್ಗೆ *****

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...