Sunday, 21 May 2017

ಮಧ್ಯಕಾಲೀನ ಭಾರತ ಇತಿಹಾಸ - ಇಸ್ಲಾಂ ಧರ್ಮ, ದೆಹಲಿ ಸುಲ್ತಾನರ ಬಗ್ಗೆ

ಮಧ್ಯಕಾಲಿನ ಭಾರತ ಇತಿಹಾಸ
🌹🌹🌹🌹🌹🌹🌹🌹

📚ಜ್ಞಾನವಾಹಿನಿGK📚
*Amasidda Takali*

🌺ಜಗತ್ತಿನ ಅತಿದೊಡ್ಡ ಧರ್ಮ:~ *ಕ್ರೈಸ್ತ ಧರ್ಮ*

🌺ಕ್ರೈಸ್ತ ಧರ್ಮದ ಸ್ಥಾಪಕ:~ *ಯೆಸು ಕ್ರೈಸ್ತ*

🌺ಇಸ್ಲಾಂ ಧರ್ಮದ ಸ್ಥಾಪಕ :~  *ಮಹ್ಮದ ಪೈಗಂಬರನ*

-----------------------------------------------------------------------
🌺ಇಸ್ಲಾಂ ಧರ್ಮ ಉದಯವಾಗಿದ್ದು ಕ್ರಿಶ 612 ರಲ್ಲಿ🌺

------------------------------------------------------------------------
🌹ಮಹ್ಮದ ಪೈಗಂಬರನು ಕ್ರಿಶ 570 ರಲ್ಲಿ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಸಿದನು , ಈತನ ತಂದೆ ಅಬ್ದುಲಾ & ತಾಯಿ ಅಮೀನಾ

Amasidda
🌹ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಮ.ಪೈಗಂಬರನನ್ನು ಜೋಪಾನು ಮಾಡಿದ ಈತನ ಚಿಕ್ಕಪ್ಪ ಅಬು ತಾಲಿಬ್

*ಕ್ರಿಶ 612 ರಲ್ಲಿ ಮ.ಪೈಗಂಬರಗೆ ಜ್ಞಾನೋದಯವಾಯಿತು ,*

🌼🌼ಕ್ರಿಶ 622 ರಲ್ಲಿ ಈತನ ಮೆಕ್ಕಾ ನಗರ ಬಿಟ್ಟು ಮದೀನಾ ನಗರಕ್ಕೆ ಪಲಾಯನ ಮಾಡಿದ, ಜಗತ್ತಿನ ಇತಿಹಾಸದಲ್ಲೆ ಇದನ್ನೇ ಹೀಜಾರ ಶಕೆ ಎಂದು ಕರೆಯುತ್ತಾರೆ,  ಕಾರಣ ತಾನು ಕಂಡುಕೊಂಡ ಜ್ಞಾನ ಪ್ರಚಾರ ಮಾಡುತಿದ್ದಾಗ ಜನರು ಈತನ ತತ್ವಗಳನ್ನು ತಿರಸ್ಕಾರಿಸಿದರು, ಹೀಗಾಗಿ ಮದೀನಾ ನಗರಕ್ಕೆ ಹೋದನು ಅಂತಾ ಇತಿಹಾಸ.
🌻🌻🌻🌻🌻🌻🌻🌻
*ಮಹಮ್ಮದ ಪೈಗಂಬರ 632 ರಲ್ಲಿ ಮದೀನಾ ನಗರದಲ್ಲಿ ಮರಣ ಹೊಂದಿದನು*

☘☘ ಇಸ್ಲಾಂ ಧರ್ಮದ ಪಂಥಗಳು👇🏾
*ಶಿಯಾ ಮತ್ತು ಸುನ್ನಿ*


🌹 ಅತಿ ಹೆಚ್ಚು ಮುಸ್ಲಿಂರು ಹೊಂದಿರುವ ದೇಶ :~ *ಇಂಡೊನೇಷ್ಯಾಯ*

🌺 ಹೆಚ್ಚು ಮುಸ್ಲಿಂರು ಹೊಂದಿರುವ. ಭಾರತದ  ರಾಜ್ಯ :~ *ಉತ್ತರ ಪ್ರದೇಶ*

🌺 ಹೆಚ್ಚು ಮುಸ್ಲಿಂರು ಹೊಂದಿರುವ ಕರ್ನಾಟಕದ ಜಿಲ್ಲೆ:~ *ಬೀದರ್*

ಭಾರತದ ಅತಿ ದೊಡ್ಡದಾದ ಮಸೀದಿ :~ *ಜಾಮಿ ಮಸೀದಿ*

ಜ್ಞಾನವಾಹಿನಿGk
☘☘📖☘☘☘☘☘

🌺🌺 ಭಾರತದ ಮೇಲೆ ಕ್ರಿಶ 712 ರಲ್ಲಿ ಅರಬ್ಬರ ದಾಳಿ ,
*ದಾಹಿರ್ ಮತ್ತು ಮಹ್ಮದ ಬಿನ್ ಕಾಸಿಂರ ನಡುವೆ ರಾವಿ ನದಿ ದಂಡಿ ಮೇಲೆ ಯುದ್ಧ ನಡೆಯಿತು,* ದಾಹಿರನು ಸಿಂಧ್ ಪ್ರದೇಶ ಆಳುತಿದ್ದ.

🌺🌺🌺🌺🌺🌻🌻🌻🌺🌻amasidda

*ಮಹ್ಮದ ಗಜನಿಯು ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು, 1000 ದಿಂದ 1027 ರವರೆಗೆ*

👇🏾👇🏾👇🏾👇🏾
*1000:~* ಗಡಿ ಪ್ರದೇಶದ ಮೇಲೆ
---------------------------------------
*1001:~* ಜಯಪಾಲನ ಮೇಲೆ (ವಹಿಂದದ ರಾಜ)
---------------------------------------
*1004:~* ಬರೀದದ ರಾಜ ಬಾಜೀರಾವನ ಮೇಲೆ
---------------------------------------
*1006:~* ಫತೇದಾವುದನ ಮೇಲೆ
--------------------------------------
*1007:~* ಸುಕಪಾಲನ ಮೇಲೆ (ಜಯಪಾಲನ ಮಗ)
--------------------------------------
*1008:~* ಆನಂದಪಾಲನ ಮೇಲೆ (ಜಯಪಾಲನ ಮಗ)
--------------------------------------
*1009:~* ಕಾಂಗ್ರಾ ಬೆಟ್ಟದ ಮೇಲೆ
---------------------------------------
*1010:~* ಮುಲ್ತಾನಿನ ಮೇಲೆ (ಅಸ್ಪಷ್ಟ ಮಾಹಿತಿ ಇದೆ)
---------------------------------------
*1014:~* ತ್ರಿಲೋಚನಪಾಲನ ಮೇಲೆ (ಆನಂದ ಪಾಲನ ಮಗ)
---------------------------------------
*1014:~* ಚಕ್ರೇಶ್ವರ ದೇವಲಾಯದ ಮೇಲೆ
-------------------------------------
*1018:~* ಕನೌಜ್ ದ ಕುಲಚಂದನ ಮೇಲೆ ,
--------------------------------------
*1019:~* ಮಥುರಾ ಮೇಲೆ
--------------------------------------
1021ರಲ್ಲಿ ವಿದ್ಯಾದರ ಮೇಲೆ
---------------------------------------
*1026:~* ಸೋಮನಾಥ ದೇವಾಲಯದ ಮೇಲೆ,
----------------------------------
*1027:~* ಪಂಜಾಬ್ ದ ಜಾಟರೊಂದಿಗೆ

ಮಹ್ಮದ ಗಜನಿಯ ಬಿರುದು :~ *ಮೂರ್ತಿ ಭಂಜಕ*
------------------------------------------------
 amasiddatakali: 🌹🌹🌹🌹🌹🌹🌹🌹
*ಮಹ್ಮದ ಗಜನಿ ಹಾಗೆ ಮಹ್ಮದ ಘೋರಿಯು ಭಾರತದ ಮೇಲೆ ದಾಳಿ ಮಾಡಿದನು, ಈತನ ಮೂಲ ಉದ್ದೇಶ ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆ ಮಾಡುವುದಾಗಿತ್ತು*

*🌷🌷ಮಹ್ಮದ ಘೋರಿ ಘೋರ ಮನೆತನದ ಪ್ರಸಿದ್ಧ ಅರಸ*

🌺ಮಹ್ಮದ ಘೋರಿ 1175 ರಲ್ಲಿ ಮುಲ್ತಾನಿನ ಮೇಲೆ ದಾಳಿ ಮಾಡಿದನು.

*🌹1176:~ ಗುಜರಾತ್ ನ ಅನಿಲವಾಡದ ಮೇಲೆ ದಾಳಿ ಕೈಗೊಂಡ ಅಲ್ಲಿನ ಅರಸ 2ನೇ ಭೀಮದೇವನ ಕೈಯಲ್ಲಿ ಸೋತನು*
🌷🌷

1178:~ *👩🏻‍🎨👩🏻‍🎨👩🏻‍🎨 ರಜಪೂತರ ನಾಯಕಿ ಕೈಯಲ್ಲಿ ಸೋತನು*
🌷🌷

🌷🌷
ಮಹ್ಮದ ಗೋರಿ ಮತ್ತು ಪೃಥ್ವಿರಾಜ್ ಚೌಹನನ ಮಧ್ಯ *1191ರಲ್ಲಿ ಮೊದಲನೆಯ ತರೈಯನ್* ಯುದ್ಧವಾಯಿತು , *ಪೃಥ್ವಿರಾಜ್ ಚೌಹನ ಈ ಯುದ್ದಲ್ಲಿ ಜಯಸಿದನು ಮತ್ತು ಪ್ರಜ್ಞೆ ತಪ್ಪಿ ಬಿದ್ದಾಗ ಮಹ್ಮದ ಗೋರಿಯನ್ನು ಪ್ರಥ್ವಿರಾಜ್ ಚೌಹನರ ಸಹೋದರರು ಹೊಡೆಯಲು ಮುಂದಾದಗ ಪ್ರಥ್ವಿರಾಜ್ ಚೌಹನ ಗೋರಿಯನ್ನು  ಕ್ಷಮಿಸಿದನು*
ಮುಂದೆ 1192 ರಲ್ಲಿ 2ನೇ ತರೈನ ಯುದ್ಧ ನಡೆದು ಮಹ್ಮದ ಘೋರಿ ಪೃಥ್ವಿರಾಜ್ ಚೌಹನನ್ನು ಸೋಲಿಸಿ ಕೊಲೆ ಮಾಡಿದನು 😱😡

1194:~ *ಚಾಂದ್ವಾರ ಕದನ*
              ಘೋರಿ VS ಜಯಚಂದ್ರ(ರಜಪೂತ)

ಭಾರತದಲ್ಲಿ ತಾನು ಗೆದ್ದ ಪ್ರದೇಶದಲ್ಲಿ ಘೋರಿ ನಿಷ್ಠಾವಂತ ಗುಲಾಮರನ್ನು ನೇಮಕ ಮಾಡಿದನು,
*ಅದರಲ್ಲಿ ದೆಹಲಿಯ ಗುಲಾಮ :~* ಕುತ್ಬದಿನ್ ಐಬಕ್

🌷

🎆ದೆಹಲಿ ಸುಲ್ತಾನರು🎆

ದೆಹಲಿ ಸುಲ್ತಾನರ ಸ್ಥಾಪಕ:~ *ಕುತ್ಬದಿನ್ ಐಬಕ್*

👇🏾👇🏾ದೆಹಲಿಯನ್ನು ಆಳಿದ ಪ್ರಮುಖ ಮನೆತನಗಳು👇🏾👇🏾👇🏾
❤amul❤
ಗುಲಾಮಿ ಸಂತತಿ (1206-1290)
----------------------------------
ಖಿಲ್ಜಿ ಸಂತತಿ (1290-1320)
(ಕಡಿಮೆ ಅವಧಿ ಆಳ್ವಿಕೆ ಮಾಡಿದ್ದು)
----------------------------------
ತುಘಲಕ್ ಸಂತತಿ ( 1320-1414)
(ದೀರ್ಘಾವಧಿ ಆಳ್ವಿಕೆ ಮಾಡಿದ್ದಾರೆ)
-------------------------------------
ಸೈಯದ್ ಸಂತತಿ (1414- 1451)
--------------------------------------
ಲೋದಿ ಸಂತತಿ ( 1451-1526)
-----------------------------------------------
ಕುತ್ಬದಿನ್ ಐಬಕ್ ಕುತುಬ್ ಮಿನಾರಕ್ಕೆ ಅಡಿಪಾಯ ಹಾಕಿದನು, ಈತನ ಬಿರುದು "ಲಾಕ್ ಬಕ್ಸ"
ಕುತ್ಬದಿನ್ ಐಬಕ್ ಕುದುರೆ ಮೇಲಿಂದ ಬಿದ್ದು ಮರಣಹೊಂದಿದ, ಈತನ ಸಮಾಧಿ ಲಾಹೋರ್ ನಲ್ಲಿದೆ
🌹🌹🌹
🌹🌹🌹
ಇಲ್ತಮ ಷಾ 1216 ರಲ್ಲಿ 3ನೇ ತರೈನ್ ಯುದ್ಧ ಮಾಡಿದನು,
*ಇಲ್ತಮಷಾ ಕುತುಬ ಮಿನಾರ ಪೂರ್ಣಗೊಳಿಸಿದನು*

🌷🌷🌷🌷
ದೆಹಲಿಯನ್ನಾಳಿದ ಪ್ರಥಮ ಮಹಿಳೆ :~ *ರಜಿಯಾ ಸುಲ್ತಾನ*

🌷🌷🌷
🌸ಖಿಲ್ಜಿ ಮನೆತನದ ಸ್ಥಾಪಕ:~ *ಜಲಾಲುದ್ದೀನ್ ಖಿಲ್ಜಿ*

🌸ಖಿಲ್ಜಿ ಮನೆತನದ ಪ್ರಸಿದ್ಧ ಅರಸ :~ *ಅಲ್ಲಾವುದ್ದೀನ ಖಿಲ್ಜಿ*

🌸ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ:~ *ಮಲ್ಲಿಕಾಫರ್*

🌸ಅಲ್ಲಾವುದ್ದೀನ್ ಖಿಲ್ಜಿ ಗರಿ & ಚರಿ ಎಂಬ ಎರಡು ರೀತಿಯ ತೆರಿಗೆ ಜಾರಿಗೆ ತಂದನು.

🌻ಅಲ್ಲಾವುದ್ದೀನ್ ಖಿಲ್ಜಿ ಕಟ್ಟಿಸಿದ ಸ್ಮಾರಕಗಳು :~
*ಸಿರಿಕೋಟೆ*
*ಅಲಾಯಿ ದರ್ವಾಜ್*
ಅಮಿರ ಖುಸ್ರೊ ಈತನ ಆಶ್ರಯ ಪಡೆದಿದ್ದ

🌸ಅಲ್ಲಾವುದ್ದೀನ ಖಿಲ್ಜಿಯ ಬಿರುದು:~
*2ನೇ ಅಲೆಕ್ಸಾಂಡರ್*

🌹🌹🌹

🌷ತುಘಲಕ ಸಂತತಿಯ ಸ್ಥಾಪಕ:~ *ಘಿಯಾಸುದ್ದೀನ್ ತುಘಲಕ್*

🌷ದೆಹಲಿಯಿಂದ ದೇವಗಿರಿಗೆ ರಾಜಧಾನಿ ವರ್ಗಾವಣೆ ಮಾಡಿದವರು :~ *ಮಹ್ಮದ ಬಿನ್ ತುಘಲಕ್*

🌹🌹🌹
*ನಗರಗಳ ನಿರ್ಮಾಪಕರ ರಾಜ* ಎಂದು ಫಿರೋಜ್ ಷ ತುಘಲಕನನ್ನು ಕರೆಯುತ್ತಾರೆ.
🌺🌺🌺🌺🌺🌺🌺🌺🌺

Amasidda Takali
9901494699

🌹ಸೈಯದ್ ಸಂತತಿಯ ಸ್ಥಾಪಕ:~  *ಖಿಜರ್ ಖಾನ್*

🌹ಲೋದಿ ಮನೆತನದ ಸ್ಥಾಪಕ :~ *ಬಹಲೂಲ ಲೋದಿ*

🌹ಲೋದಿ ಸಂತತಿಯ ಪ್ರಸಿದ್ಧ ಅರಸ :~ *ಸಿಕಂದರ್ ಲೋದಿ*

🌹ದೆಹಲಿ ಸುಲ್ತಾನರ ಕೊನೆಯ ಅರಸ :~ *ಇಬ್ರಾಹಿಮ್ ಲೋದಿ*


Article-
amasiddatakali@gmail.com
(21/05/17 : 9:30pm)
👍🏾👍🏾👍🏾👍🏾👍🏾👍🏾👍🏾

ಮೊಗಲರ ಬಗ್ಗೆ ಮುಂದುವರೆಯುದು*******

No comments:

Post a Comment

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...