ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ
ತಿದ್ದುಪಡಿ ಯೊಂದಿಗೆ
(ಅದೆಷ್ಟೋ ಬಾರಿ ಗಮನಿಸಿ ಬರೆದರು ಕೆಲವೊಂದು ಬಾರಿ ತಪ್ಪುಗಳು ಆಗುತ್ತಿರುತ್ತವೆ, ಇಂತಹ ಕೆಲವೊಂದು ತಪ್ಪುಗಳು ಆಗಿದ್ದಲ್ಲಿ ನನ್ನ ನಂಬರಗೆ ಮೆಸೇಜ್ ಮುಖಾಂತರ ತಿಳಿಸಿ, ನಿಮ್ಮ ಸಲಹೆ ಸೂಚನೆ ಮುಕ್ತ ಮನಸ್ಸಿಂದ ಸ್ವೀಕರಿಸುವೆ ,, ಮುಂದಿನ ಲೇಖನದಲ್ಲಿ ಈ ತರಹದ ಕೆಲವು ಸಣ್ಣ-ಪುಟ್ಟ ತಪ್ಪಗಳು ಆಗದಂತೆ ಎಚ್ಚರಿಕೆಯಿಂದ ಬರೆಯುವೆ. ನಿಮಗೆ ಧನ್ಯವಾದಗಳು)
ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಅಮಸಿದ್ದ ಟಾಕಳಿ
(ವಿಜಯಪುರ ಜಿಲ್ಲೆ)
ಜ್ಞಾನವಾಹಿನಿ ಗ್ರುಪ್
*ಕರ್ನಾಟಕದ ರಾಜಧಾನಿ? ?
ಬೆಂಗಳೂರು
#ಬೆಂಗಳೂರಿನ ಹಳೆಯ ಹೆಸರು?
ಬೆಂದಕಾಳೂರು
ಕರ್ನಾಟಕದ ಒಟ್ಟು ವಿಸ್ತೀರ್ಣ?
1,91,791 ಚ.ಕಿ.ಮೀ
#ಕರ್ನಾಟಕದ ಒಟ್ಟು ಜನಸಂಖ್ಯೆ?
6,11,30,704
(2011 ಜನಗಣತಿ )
#ಕರ್ನಾಟಕದ ಒಟ್ಟು ಜಿಲ್ಲೆಗಳು?
30
#ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?
224 + 1ಆಂಗ್ಲೊ ಇಂಡಿಯನ್
#ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- 75
#ಕರ್ನಾಟಕದ ಲೋಕಸಭಾಸ್ಥಾನಗಳು -
28
#ರಾಜ್ಯಸಭಾ ಸ್ಥಾನಗಳು
12
ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
ಬೆಳಗಾವಿ
(ರಾಜ್ಯ - ರಾಜಸ್ಥಾನದ) ‰
#ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?
ಬೆಂಗಳೂರು ನಗರ
( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )
#ಕರ್ನಾಟಕದ ಜನಸಾಂದ್ರತೆ
319
(ಭಾರತ 382)
*ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
1956 November 1
#ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್*ಪ
#ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?
1973 November 1 ಡಿ.ದೇವರಾಜು ಅರಸು
₹# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಸಿದ್ದರಾಮಯ್ಯ
#ಕರ್ನಾಟಕದ ಉತ್ತರದ ತುದಿ?
ಬೀದರ್
#ಕರ್ನಾಟಕದ ದಕ್ಷಿಣ ತುದಿ?
ಚಾಮರಾಜನಗರ
#ಪಶ್ಚಿಮದ ತುದಿ? ?
ಕಾರವಾರ (ಉ.ಕ)
# ಕರ್ನಾಟಕದ ಪೂರ್ವದ ತುದಿ?
ಕೋಲಾರ ಮುಳಬಾಗಿಲು
#ಕರ್ನಾಟಕವು
ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ
ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.
#ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?
ಬೆಂಗಳೂರ ನಗರ
(ರಾಜ್ಯ ಬಿಹಾರ)
#ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?
ಕೊಡಗು
(ಭಾರತ ರಾಜ್ಯ- ಅರುಣಾಚಲಪ್ರದೇಶ)
#ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
ದ.ಕನ್ನಡ
#ಕರ್ನಾಟಕದ ಮೊದಲ ಪತ್ರಿಕೆ?
ಮಂಗಳೂರು ಸಮಾಚರ
#ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ
#ಕರ್ನಾಟಕದ ಅತಿ ದೊಡ್ಡ ಬಂದರು?
ನವಮಂಗಳೂರ ಬಂದರು
ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.
amasiddatakali@Gmail.com
#ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ
#ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.
#ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ
#ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ
# ಕರ್ನಾಟಕದ ಗೋಕಾಕ ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.
# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
ಹುಲಿಕಲ್ಲು
ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)
#ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ
#ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ .
#
ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?
ಉತ್ತರ ಕನ್ನಡ
ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ ಜಿಲ್ಲೆ - ವಿಜಯಪುರ
#೦ ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.
#ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.
#ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ
.
ಜ್ಞಾನವಾಹಿನಿ Gk group,
9901494699
#ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.
#ಕರ್ನಾಟಕದ ಮೊಟ್ಟ-ಮೊದಲ ಜಲಾಶಯ - ವಾಣಿವಿಲಾಸ ಸಾಗರ
#ಕಾವೇರಿ ನದಿಯ ಉಗಮಸ್ಥಾನ - ತಲಕಾವೇರಿ/ ತಲಕಾಡು
#ಭಾರತದ ಎತ್ತರವಾದ ಜಲಪಾತ - ಕರ್ನಾಟಕದ ಜೊಗ ಜಲಪಾತ
(ಶರಾವತಿ ನದಿಗೆ ನಿರ್ಮಿಸಲಾಗಿದೆ)
#ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಹೊಂದಿರು ಜಿಲ್ಲೆ?
ಬೆಳಗಾವಿ
#ಕರ್ನಾಟಕದಲ್ಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ?
ಕೊಡಗು
ಕರ್ನಾಟಕದಲ್ಲಿ
ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ?
ರಾಯಚೂರು
ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ
#ಕರ್ನಾಟಕದಲ್ಲಿ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ಕಲಬುರ್ಗಿ, ಕಲಬುರ್ಗಿನ್ನು - ತೊಗರಿಯ ಕಣಜ ಎಂದು ಕರೆಯುವರು
*****
ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆಯುತ್ತಾರೆ.
ಸಕ್ಕರೆ ನಗರವೆಂದು ಮಂಡ್ಯವನ್ನು ಕರೆಯುತ್ತಾರೆ.
#ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆ ಗೆ ಕರೆಯುತ್ತಾರೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ?
ಬಳ್ಳಾರಿ ಮತ್ತು ಚಿಕ್ಕಮಗಳೂರು
ಅತ್ಯಂತ ಆಳವಾದ ಚಿನ್ನದ ಗಣಿ - ಕರ್ನಾಟಕದ ಚಾಂಪಿಯನ್ ರಿಫೆ
ಪ್ರಸ್ತುತ ಭಾರತದ ಅತಿದೊಡ್ಡ ಚಿನ್ನದ ಗಣಿ - ಹಟ್ಟಿ
( ರಾಯಚೂರು)
ರಾಷ್ಟ್ರೀಯ ಹೆದ್ದಾರಿ ಹೊಂದದ ಕರ್ನಾಟಕದ ಜಿಲ್ಲೆಗಳು
ರಾಯಚೂರು ಮತ್ತು ಕೊಡಗು
#ಕರ್ನಾಟಕದಲ್ಲಿ ಹಾಯ್ದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ?
NH-13
ಇದು ಮಂಗಳೂರ ಇಂದ ಮೂಡಬಿದರಿ, ಕೊಪ್ಪಳ ,ಶಿವಮೊಗ್ಗ, ಚಿತ್ರದುರ್ಗ, ಹೊಸಪೇಟೆ, ಇಳಕಲು,ಬಿಜಾಪುರ ಮಾರ್ಗವಾಗಿ ಸೋಲಾಪುರಕ್ಕೆ ಸೇರುತ್ತದೆ
ಕರ್ನಾಟಕದಲ್ಲಿ ಮೊದಲು ರೈಲು ಆರಂಭ :
1864
ಕೊಡಗು ಕರ್ನಾಟಕದ ರೈಲು ಮಾರ್ಗ ಇಲ್ಲದ ಜಿಲ್ಲೆ
amasiddatakali
# ನಮ್ಮ ಮೆಟ್ರೊ ಕಾರ್ಯರಂಭ ಮಾಡಿದ್ದು?
2011 Oct 20 ಬೈಯಪ್ಪನಹಳ್ಳಿ - ಎಮ್.ಜಿ.ರೊಡ
#ಕಾರವಾರ ಬಂದರನ್ನು ಅತಿ ಸುಂದರ ಬಂದರು ಎಂದು ಕರೆಯುತ್ತಾರೆ
#ಅರಮನೆಗಳ ನಗರ ಎಂದು ಮೈಸೂರು ನ್ನು ಕರೆಯುತ್ತಾರೆ.
ಕರ್ನಾಟಕ ರಾಷ್ಟ್ರೀಯ ಉದ್ಯಾನವನಗಳು
ರಾಜೀವಗಾಂಧಿ ರಾ.ಉ- ಕೊಡಗು
ಬಂಡಿಪುರ ರಾ.ಉ--- ಚಾಮರಾಜನಗರ
ಬನ್ನೇರುಘಟ್ಟ ರಾ.ಉ- ಬೆಂಗಳೂರು
ಕುದುರಮುಖ ರಾ.ಉ-- ಚಿಕ್ಕಮಗಳೂರ
ಅಂಶಿ/ಅಣಸಿ ರಾ.ಉ-- ಉತ್ತರ ಕನ್ನಡ
✏ ಭಾರತದ ಸಿಲಿಕಾನ್ ಸಿಟಿ- ಬೆಂಗಳೂರು
ಶಿವಮೊಗ್ಗ ಅತಿ ಹೆಚ್ಚು ಕರೆ ನೀರಾವರಿ ಹೊಂದಿರುವ ಜಿಲ್ಲೆ.
***************
ಧನ್ಯವಾದಗಳು

Upayukta vagide sir
ReplyDeleteTanks sir
Super thank you
ReplyDeleteSuper air Tanks
ReplyDelete