Saturday, 14 October 2017

ಪ್ರಮುಖ ಕಾರ್ಯಚರಣೆಗಳು

ಸಾಮನ್ಯ ಜ್ಞಾನ :~

ಇದು ಜ್ಞಾನವಾಹಿನಿ GK ಗ್ರುಪ್
ಭಾಗ 1:~
.
ಭಾರತ ಸರ್ಕಾರ ಕೈಗೊಂಡ ಪ್ರಮುಖ ಕಾರ್ಯಚರಣೆಗಳು-

೧) ಆಪರೇಷನ ಪೋಲೊ :~
                   ಹೈದ್ರಬಾದ್ ಸಂಸ್ಥಾನವನ್ನು ಭಾರತದ ಒಕ್ಕೊಟಕ್ಕೆ ಸೆರ್ಪಡೆ ಮಾಡಿಕೊಳ್ಳಲು ಸರ್ದಾರ ವಲ್ಲಭಾಯಿ ಪಟೇಲ್ ಕೈಗೊಂಡ ಕಾರ್ಯಚರಣೆ ಇದಾಗಿದೆ


2) ಆಪರೆಷನ ವಿಜಯ :~
              ಪಾಕಿಸ್ತಾನ ವಿರುದ್ದ ನಡೆಸಿದ ಕಾರ್ಯಚರಣೆ (1999 ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜೇಪೆ)

amasiddatakali@Gmail.com

Jnanavahinigk group
9901494699 (only message)

3) ಅಪರೆಷನ್ ಸೈಕ್ಲೋನ್ & ಆಪರೆಷನ ಟಾರ್ನಾಡೊ:~
                                      ಪಾಕಿಸ್ತಾನ ಭಯೊತ್ಪಾದಕರು ಮುಂಬೈ ತಾಜ್ ಹೊಟೇಲ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಹಾರಾಷ್ಟ್ರದ ಪೋಲೀಸ್ ರು ಕೈಗೊಂಡ ಕಾರ್ಚರಣೆ , ಇದು ವಿಪಲವಾದಾಗ NSG ಅವರು ಕೈಗೊಂಡ ಕಾರ್ಯಚರಣೆ ಆಪರೇಷನ ಟಾರ್ನಾಡೋ...



4)ಆಪರೇಷನ್ ಎಕ್ಸ :~

              ತಾಜ್ ಹೊಟೇಲನಲ್ಲಿ ಸೇರೆ ಸಿಕ್ಕ ಅಜ್ಮಲ್ ಕಸಬ್ ನನ್ನು ಗಲ್ಲಿಗೆರಿಸಲು ಕೈಗೊಂಡ ಕಾರ್ಯಚರಣೆ........


5) Operation blue star:~
               ಪಂಜಾಬ್ ರಾಜ್ಯದಲ್ಲಿ ಅಮೃತಸ್ವರದಲ್ಲಿ ಸ್ವರ್ಣಮಂದಿರದಲ್ಲಿ ಅಡಗಿರುವ ಸಿಖ್ ಭಯೋತ್ಪಾದಕರನ್ನು ಹೊರಹಾಕುವ ಉದ್ದೇಶದಿಂದ ಇಂದಿರಾಗಾಂಧಿ ಕೈಗೊಂಡ ಕಾರ್ಯಚರಣೆ ಇದು .


6) operation green hunter:~

                  ನಕ್ಸಲೈಟ್ ಭಯೊತ್ಪಾದಕರನ್ನುವನಿಯಂತ್ರಣದಲ್ಲಿ ಇಡುವ ಉಧ್ಧೇಶದಿಂದ ಭಾರತೀಯಸೈನಿಕರು ನಡೆಸುವ ಕಾರ್ಯಚರಣೆ ಇದು

😜 




No comments:

Post a Comment

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...