Monday, 16 October 2017

ಇಲ್ಲಿವರೆಗಿನ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿಗಳು:~


ಭಾರತದ ಪ್ರತಮ ಪ್ರಜೆ ರಾಷ್ಡ್ರಪತಿ, ಭಾರತ ಸಂವಿಧಾನದಲ್ಲಿ ರಾಷ್ಟ್ರಪತಿ ಹುದ್ದೆ ಅತ್ಯುನ್ನತ ಹುದ್ದೆ,
ಸಂವಿಧಾನದ 52ನೇ ಕಲಾಂ ಭಾರತಕ್ಕೆ ಒಂದು ರಾಷ್ಟ್ರಪತಿ ಹೊಂದಿರಬೇಕು ಎಂದು ತಿಳಿಸುತ್ತದೆ

😡  ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿ  ಚುನಾವಣೆ ಬಗ್ಗೆ ತಿಲಿಸುತ್ತದೆ....

*#

1) ಡಾ.ರಾಜೇಂದ್ರ ಪ್ರಸಾದ್ 1950-1962

2) ಡಾ.ಎಸ್. ರಾಧಾಕೃಷ್ಣನ್ 1962-1967

3) ಡಾ.ಜಾಕೀರ್ ಹುಸೇನ್ 1967-1969

 *****ವ್ಹಿ.ವ್ಹಿ.ಗಿರಿ***           13-5-1969 20-7-1969

********ನ್ಯಾ.ಎಮ್ ಹಿದಾಯತುಲ್ಲಾ 7-1969: 8-1969

4) ವ್ಹಿ.ವ್ಹಿ.ಗಿರಿ     ಬ         1969-74

5) ಅಲಿ ಅಹ್ಮದ ಎಫ್        1974-1977
     ಬಿ.ಡಿ.ಜತ್ತಿ ************

6) ಎನ್ .ಸಂಜೀವ್ ರೆಡ್ಡಿ

7) ಗೈನಿ ಜೈಲ್ ಸಿಂಗ್

8) ಆರ್ ವೆಂಕಟರಾಮನ್

9) ಎಸ್ ಡಿ ಶರ್ಮಾ

10 KR ನಾರಾಯಣ್

11)APJ ಅಬ್ದುಲ್ ಕಲಾಮ 2002-2007

12) ಪ್ರತಿಭಾ ದೇವಿಸಿಂಗ್ ಪಾಟೀಲ್ 2007-12

13) ಪ್ರಣಬ್ ಮುಖರ್ಜಿ   2012-2017

14) ರಾಮನಾಥ ಕೊವಿಂದ - 2017 ರಿಂದ ಮುಂದುವರೆದಿದ್ದಾರೆ

Jnanavahinigk@gmail.com
Or
amasiddatakali@gmail.com

No comments:

Post a Comment

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...