🏅ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ 🏅
Amasidda
Jnanavahinigk
🏅🏅🏅🏅🏅
ಕರ್ನಾಟಕ ರತ್ನ:~ 🏅🏅🏅🏅🏅
ಇದು ಕರ್ನಾಟಕದ ಅತ್ಯುನ್ನತ ಪ್ರಶಸ್ತಿ , ಇದು 1992 ರಲ್ಲಿ ಎಸ್.ಬಂಗಾರಪ್ಪ ಸ್ಥಾಪಿಸಿದರು.
ಕನ್ನಡದ ಶ್ರೇಷ್ಠ ಕೆಲಸಕ್ಕೆ /ಶ್ರೇಷ್ಠ ವ್ಯಕ್ತಿಗಳಿಗೆ ಈ ಪ್ರಶಸ್ತಿ ನಿಡಲಾಗುತ್ತದೆ.
ಈ ಪ್ರಶಸ್ತಿ ಇದುವರೆಗೆ 9 ಜನರಿಗೆ ನಿಡಲಾಗಿದೆ.
ಆ 9 ಜನರ ಪಟ್ಟಿ ಇಲ್ಲಿದೆ ನೋಡಿ:~
🌷1992- ಕುವೆಂಪು (ಸಾಹಿತ್ಯ)
🌷1993- ಡಾ.ರಾಜಕುಮಾರ (ಸಿನಿಮಾ)
🌷ಎಸ್ ನಿಜಲಿಂಗಪ್ಪ (ರಾಜಕೀಯ)
🌷2000- ಸಿ.ಎನ್.ಆರ್.ರಾವ್ (ವಿಜ್ಞಾನ)
🌷2001- ದೇವಿಪ್ರಸಾದ್ ಸೆಟಿ
🌷2005- ಭೀಮಸೇನ ಜೋಶಿ (ಸಂಗೀತ )
🌷2007- ಡಾ.ಶಿವಕುಮಾರ ಸ್ವಾಮಿ (ಸಾಮಾಜಿಕ)
🌷2008- ಡಿ.ಜವರೇಗೌಡ (ಶಿಕ್ಷಣ ಮತ್ತು ಸಾಹಿತ್ಯ)
🌷
🌷2009- ವೀರೇಂದ್ರ ಹೆಗಡೆ (ಸಾಮಾಜಿಕ)

good information
ReplyDeletegood information
ReplyDelete